Uncategorized

ನಿಪ್ಪಾಣಿ ಕ್ಷೇತ್ರದ ಅಕ್ಕೊಳ ಗ್ರಾಮದ 50 ಕ್ಕಿಂತ ಹೆಚ್ಚು ಜನ ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆ

ಚಿಕ್ಕೋಡಿ:ನಿಪ್ಪಾಣಿ ಕ್ಷೇತ್ರದ ಅಕ್ಕೊಳ ಗ್ರಾಮದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ನಿಪ್ಪಾಣಿ ಕ್ಷೇತ್ರದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಅಕ್ಕೊಳ ಗ್ರಾಮದ 50 ಕ್ಕೂ ಹೆಚ್ಚು ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ರಾವಸಾಬ ಪುಣೇಕರ,ವೈಶಾಲಿ ಪುಣೇಕರ, ಭರತ ತಾವಡೆ,ಸುಶೀಲಾ ತಾವಡೆ, ಅಮರಜಿತ ಚೌಗಲೆ, ಪ್ರದೀಪ ಚೌಗಲೆ,ಭಾರತಿ ಚೌಗಲೆ,ರಾಮಾ ಬನ್ನೆ, ವಸಂತ ಬನ್ನೆ, ಸಿದ್ದಪ್ಪ ಬನ್ನೆ, ಸುಹಾಸ ಬನ್ನೆ,ಶ್ರೀಪತಿ ಪಾಟೀಲ, ಪ್ರಕಾಶ […]

ನಿಪ್ಪಾಣಿ ಕ್ಷೇತ್ರದ ಅಕ್ಕೊಳ ಗ್ರಾಮದ 50 ಕ್ಕಿಂತ ಹೆಚ್ಚು ಜನ ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆ Read More »